ಫಿಲಿಪ್ ಲೆನಾರ್ಡ್ಅಥವಾ ಫಿಲಿಪ್ ಎಡ್ವರ್ಡ್ ಅಂಟೋನ್ ವಾನ್ ಲೆನಾರ್ಡ್ (7 ಜೂನ್ 1862 – 20 ಮೇ 1947)ಜರ್ಮನಿದೇಶದ ಭೌತಶಾಸ್ತ್ರಜ್ಞ.ಇವರಿಗೆ ಕ್ಯಾಥೋಡ್ ಕಿರಣಗಳ ಸಂಶೋಧನೆಗೆ ೧೯೦೫ರ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ದೊರೆಯಿತು.ಇವನು ಅಡೋಲ್ಫ್ ಹಿಟ್ಲರ್ನ ಸಮರ್ಥಕನಾಗಿದ್ದು,ನಾಜಿ ಸಿದ್ಧಾಂತದ ಪ್ರತಿಪಾದಕನಾಗಿದ್ದನು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಫಿಲಿಪ್ ಲೆನಾರ್ಡ್